ದಿನಾಂಕ: ೧೪-ಜನವರಿ-೨೦೨೩ ರ ಶನಿವಾರ ಸರ್ಕಾರಿ ಪ್ರೌಢಶಾಲೆ ಗುಂಗ್ರಾಲ್ ಛತ್ರ ಇಲ್ಲಿ ಹತ್ತನೆಯ ತರಗತಿ ಮಕ್ಕಳಿಗೆ ಶ್ರೇಷ್ಠ ಭಾರತೀಯ ಚಿಂತನೆಗಳು ಎಂಬ ಗದ್ಯ ವನ್ನು ಸುಲಭವಾದ ವಿಧಾನಗಳನ್ನು ಬಳಸಿಕೊಂಡು ಅರ್ಥೈಸಲಾಯಿತು
ಈ ಸಂದರ್ಭದಲ್ಲಿ ಕನ್ನಡ ಶಿಕ್ಷಕರಾದ ರಾಘವೇಂದ್ರ, ಆಂಗ್ಲ ಭಾಷಾ ಶಿಕ್ಷಕರಾದ ಇಲಿಯದ್ ಪಾಷ,ಮತ್ತು ದೈಹಿಕ ಶಿಕ್ಷಣ ಶಿಕ್ಷಕಿಯರಾದ ಕೌಸರ್ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ವಂದನೆಗಳು






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ