ಹಿನಕಲ್ ಶಾಲೆಯ ಹತ್ತನೆಯ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನೆಡಸಲಾಯಿತು.
ದಿನಾಂಕ ೮ ಪೆಬ್ರವರಿ ೨೦೨೩ರ ಬುಧವಾರ
TV ಮತ್ತು ಮೊಬೈಲ್ ಬಳಕೆ ಮಾಡಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲಾಯಿತು
ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಪರೀಕ್ಷೆಗೆ ಅನುಕೂಲವಾಗುವಂತೆ ತಯಾರಿಸಿ ಮಾಡಲಾಯಿತು
ವೀಕ್ಷಿಸಿದಕ್ಕೆ ತಮಗೆ ಧನ್ಯವಾದಗಳು
ಕಾಮೆಂಟ್ ಗಳು ಇರಲಿ

























ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ