ಭಾನುವಾರ, ಏಪ್ರಿಲ್ 30, 2023

ಮತದಾನ ಜಾಗೃತಿ

 ಮತದಾನ ಜಾಗೃತಿ ಕಾರ್ಯಕ್ರಮ

ಪ್ರಜಾಪ್ರಭುತ್ವದ ಹಬ್ಬ

"ನಮ್ಮ ನಡೆ ಮತಗಟ್ಟೆಯ ಕಡೆ"

ದಿನಾಂಕ ೩೦ ಏಪ್ರಿಲ್ ೨೦೨೩ ಭಾನುವಾರ

*ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಮತದಾನದ ಬಗ್ಗೆ ಜಾಗೃತಿ' ಮೂಡಿಸಲು ಮೈಸೂರು ತಾಲ್ಲೂಕಿನ ಹಿನಕಲ್   ಪ್ರೌಢಶಾಲೆಯ ಮತಗಟ್ಟೆ ಕೇಂದ್ರದಲ್ಲಿ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮ ನಡೆಸಲಾಯಿತು.*

*ಮೇ ೧೦ ರಂದು ತಪ್ಪದೇ ಮತ ಚಲಾಯಿಸಿ*

*ಆಮಿಷಗಳ ತಿರಸ್ಕರಿಸಿ ಅರ್ಹರ ಚುನಾಯಿಸಿ*

*ಪ್ರಜಾಪ್ರಭುತ್ವ ವ್ಯವಸ್ಥೆಯ ಸದೃಢಗೊಳಿಸಿ*












ಮತದಾನದ ಧ್ವಜಾರೋಹಣ ಕಾರ್ಯಕ್ರಮದಲ್ಲಿ


ಲಘು ಉಪಾಹಾರ ಸೇವನೆ


ವೀಕ್ಷಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ