೧). ದಿನಾಂಕ:೦೫- ಜುಲೈ- ೨೦೨೩ ರ ಬುಧವಾರದಂದು
ಸರ್ಕಾರಿ ಪ್ರೌಢಶಾಲಾ ಹಿನಕಲ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಅಕ್ಷರ ದಾಸೋಹಕ್ಕೆ ೧೭೦ ತಟ್ಟೆಗಳನ್ನು BEML KGF ಶಾಖೆಯ ನೌಕರರಾದ ಶ್ರೀ ಶೇಷಮೂರ್ತಿ ಮತ್ತು ಶ್ರೀಮತಿ ಉಷಾ ಶೇಷಮೂರ್ತಿ ರವರು ದಾನವಾಗಿ ನೀಡಿದರು.
ಶ್ರೀಯುತರಾದ ಸಹೃದಯ ದಾನಿಗಳಿಗೆ ಹೃದಯ ಪೂರ್ವಕ ನಮನಗಳು.















ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ