ಶನಿವಾರ, ಅಕ್ಟೋಬರ್ 28, 2023

ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ-೨೦೨೩

 ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ತುಮಕೂರು ಜಿಲ್ಲೆಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಿಂದೂಸ್ತಾನಿ  ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿ ಭಾಗವಹಿಸಿದ ಸಂದರ್ಭ.

ದಿನಾಂಕ: 28 -ಆಕ್ಟೋಬರ್-2023 ಶನಿವಾರ

ಸ್ಥಳ:- ತುಮಕೂರು ನಗರ ಕೇಂದ್ರ ಗ್ರಂಥಾಲಯ ಸಭಾಂಗಣ,  ತುಮಕೂರು.                     

     
      ವಮಹಾತ್ಮ ಗಾಂಧಿ ಸ್ಟೇಡಿಯಂ, ತುಮಕೂರು



















 
ಅತಿಥಿಗಳನ್ನು ಸ್ವಾಗತಿಸಿದ ಸಂದರ್ಭದಲ್ಲಿ








ನಾ ಹಾಡಿದ ಗೀತೆ:-ಕರುಣಿಸೋ ರಂಗ 
ರಾಗ- ಜೋಗಿಯ   ತಾಳ:- ತ್ರಿತಳ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ