ಶುಕ್ರವಾರ, ನವೆಂಬರ್ 17, 2023

ಕೆಂಪೆಗೌಡನಹುಂಡಿ ಶಾಲೆ-೨೦೨೩

 ದಿನಾಂಕ ೧೭ ನವೆಂಬರ್ ೨೦೨೩ ಶುಕ್ರವಾರ 

ನನ್ನ ಹಿಂದಿನ ಶಾಲೆ ಕೆಂಪೇಗೌಡನಹುಂಡಿಗೆ ಶ್ರೀ ಮಲ್ಲೇಶ್ ರವರ ಆತಿಥ್ಯ ಆಹ್ವಾನವನ್ನು ಸ್ವೀಕರಿಸಿ ನಮ್ಮ ಜೊತೆಗೆ ಸಹೋದ್ಯೋಗಿಗಳಾದ ಶ್ರೀಮತಿ ಶಿವಕುಮಾರಿ,ಶ್ರೀಮತಿ ರಾಜೇಶ್ವರಿ, ಶ್ರೀಮತಿ ಶಿವಮ್ಮ ಇವರ ಜೊತೆಗೆ ಈ ದಿನ ಮಧ್ಯಾಹ್ನ ದ ನಂತರ ಶಾಲೆಯ ಹಿಂದಿನ ಸವಿ ಮೆಲಕುಗಳನ್ನು ಸಿಹಿ ಭೋಜನ, ಸನ್ಮಾನಗಳೊಂದಿಗೆ ಕೇಕ್ ಕತ್ತರಿಸಿ ನಮ್ಮಸುಪ್ತ ಹೃದಯಗಳನ್ನು ಗೆದ್ದ ಹಾಗೂ ಕದ್ದ ಎಲಾ ಸಿಹಿ ಮನಸುಗಳಿಗೆ ಅದರಲ್ಲೂ ಶ್ರೀ ಮಲ್ಲೇಶ್ ಪ್ರಭಾರಿ ಮುಖ್ಯ ಶಿಕ್ಷಕರು ಇವರ ಹೃದಯ ವೈಶಾಲ್ಯತೆಗೆ ಬರೆಯಲು ಅಸಾಧ್ಯ.













































































                   *ಧನ್ಯವಾದಗಳು ತಮಗೆಲ್ಲ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ