ಸೋಮವಾರ, ಮೇ 19, 2025

ಶಬರಿಮಲೆ ಯಾತ್ರೆ-2025

 ಶಬರಿಮಲೆ ಯಾತ್ರೆ

ದಿನಾಂಕ:13 ಮೇ 2025 ಮಂಗಳವಾರ ದಿಂದ ದಿ:18 ಮೇ 2025 ರವರೆಗೆ 


ಕೆಬ್ಬೆಹುಂಡಿಯ ಸ್ವಾಮಿ,ಸೋಸಲೆ ಗಣೇಶ್,ಯಕನೂರು ಯೋಗೇಶ್,ಲಾಯರ್ ರವಿ(ಗುರುಸ್ವಾಮಿ) ತಂಡದ ಜೊತೆಗೆ ಒಟ್ಟು-23 ಜನರು


ಅಯ್ಯಪ್ಪ ಮಾಲೆ ಸೋಸಲೆಯಲ್ಲಿ, ಇರುಮುಡಿ ಕೆಬ್ಬೆಹುಂಡಿಯ ಶನೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹಾಕಿಸಲಾಯಿತು.


ಸ್ಥಳಗಳು:-Start @ಕೆಬ್ಬೆಹುಂಡಿ(‌ಮಂಗಳವಾರ ಮ.01:20) ನರಸಿಂಹ ಸ್ವಾಮಿ ದೇವಸ್ಥಾನ, ಬಣ್ಣಾರಿ ಅಮ್ಮ,ಗುರುವಾಯೂರು,ದ್ವಾರಕ ಬೀಚ್, ಎರಿಮಲೈ,ನಿಲೆಕಲ್,ಪಂಪಾ (ನದಿ ಸ್ನಾನ)-ಪಾದಯಾತ್ರೆ,ಶಬರಿಮಲೆ ಅಯ್ಯಪ್ಪ ಸನ್ನಿದಾನ,ಕುಟ್ರಾಲಂ(ಅರಲ್ಮಿಗು ನೆಲಯ್ಯಪ್ಪ ದೇವಸ್ಥಾನ),ತೆಂಕಾಸಿ ವಿಶ್ವನಾಥ ಮಂದಿರ,ಕನ್ಯಾಕುಮಾರಿ (ವಿವೇಕಾನಂದ ಸ್ಮಾರಕ...), (Halt-1@ Raja palace),ಶ್ರೀನಿವಾಸ ವೆಂಕಟೇಶ್ವರ ದೇವಾಲಯ .ವೆಟ್ಟ ಕೊಟ್ಟಾಯಂ ಕೋಟೆ ಕನ್ಯಾಕುಮಾರಿ,ಕುಲಸಾಯಿ ಮುತ್ತು ರಾಮನ ದೇವಸ್ಥಾನ,ತಿರುಚಂದೂರು ಮುರುಗನ ದೇವಸ್ಥಾನ,ಸಿಂತಲಕಾರಯ್ ವೆಕ್ಕಲಿಯಮ್ಮನ್ ದೇವಸ್ಥಾನ,ತಿರುಪ್ಪಕೊಂಡ್ರಂ Halt-2_chowltry)ಬೆಟ್ಟದ ಮುರುಗನ್ ದೇವಸ್ಥಾನ,ಮದುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನ,ಪೂದೂರ್ ಅರಳ್ಮಿಗು ಕಲಾಸಾಗರ ಸುಂದರ ರಾಜನ್ ದೇವಸ್ಥಾನ, ಶ್ರೀರಂಗಂ ದೇವಸ್ಥಾನ,ಸಮಯಪುರ ಮಾರಿಯಮ್ಮ ದೇವಸ್ಥಾನ,ಪಳಿನಿ ,ಮೆಟ್ಟೂರು ಡ್ಯಾಮ್, ಮಲೆ ಮಹದೇಶ್ವರ ಬೆಟ್ಟ, ಸೋಸಲೆ(Returned 18thMay. night 1:15)




























































































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ